SKSSF ಸ್ವಾತಂತ್ರ್ಯೋತ್ಸವ :ಸ್ಮರಣಾ ಸಪ್ತಾಹ

"SKSSF ಕುಕ್ಕಾಜೆ ಕ್ಲಸ್ಟರ್ "   ಆಯೋಜಿಸುವ 

74ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ 
"ಸ್ವಾತಂತ್ರ್ಯೋತ್ಸವ : ಸ್ಮರಣಾ ಸಪ್ತಾಹ - 2020"
{ಆಗಸ್ಟ್ 09 - 15, ಸಪ್ತ ದಿನ ಆನ್ಲೈನ್ ಅಭಿಯಾನ}




"ಪಾಳ್ಗೊಳ್ಳುವ ಮುಖ್ಯ ಅತಿಥಿಗಳು"

◆ "ಬಹು|| ಸಯ್ಯಿದ್ ಅಮೀರ್ ತಂಙಳ್ ಅಲ್ ಬುಖಾರಿ ಕಿನ್ಯ"

◆ "ಬಹು|| ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ"

◆ "ಬಹು|| ಉಸ್ತಾದ್ ಅನೀಸ್ ಕೌಸರಿ"

◆ "ಬಹು|| ಉಸ್ತಾದ್ ಖಾಸಿಂ ದಾರಿಮಿ ತೋಡಾರ್"

◆ "ಬಹು|| ಉಸ್ತಾದ್ ರಿಯಾಝ್ ರಹ್ಮಾನಿ ಕಿನ್ಯ"

◆ "ಇನ್ನಿತರ ವಲಯ, ಕ್ಲಸ್ಟರ್ ಮಟ್ಟದ ನೇತಾರರು"


____________

"ವಿಶೇಷ ಸೂಚನೆ"
◆ ಪ್ರತಿದಿನ ರಾತ್ರಿ 8:00ಕ್ಕೆ ಸರಿಯಾಗಿ ಕಾರ್ಯಕ್ರಮವು ನಡೆಯಲಿದೆ.
◆ ಪ್ರತಿದಿನವೂ SKSSF ಕುಕ್ಕಾಜೆ ಕ್ಲಸ್ಟರಿನ ಅಧೀನದಲ್ಲಿರುವ ಒಂದೊಂದು ವಿಂಗ್'ಗಳ ನೇತೃತ್ವದಲ್ಲಿ ವೈವಿಧ್ಯಮಯ, ವೈಭವಪೂರಿತ ಕಾರ್ಯಕ್ರಮಗಳು ನಡೆಯಲಿದೆ.

"ಭಾಗವಹಿಸಿ, ಸಹಕರಿಸಿ, ವಿಜಯಗೊಳಿಸಿ"

"ಸರ್ವರಿಗೂ ಆದರದ ಸ್ವಾಗತ"
SKSSF ಕುಕ್ಕಾಜೆ ಕ್ಲಸ್ಟರ್ ಸಮಿತಿ

____________
Follow this link to join my WhatsApp group: https://chat.whatsapp.com/Jm0741FS9Y5EaAfUBaWzPT

Post a Comment

0 Comments